Bigg Boss Kannada 6: ಬಿಗ್ ಬಾಸ್' ಮನೆಯಲ್ಲಿ ಸೋನು ಪಾಟೀಲ್ ಪ್ಲಾನ್ ವರ್ಕೌಟ್ ಆಗಲಿಲ್ಲ.! | FILMIBEAT KANNADA
2018-12-11 1
Bigg Boss Kannada 6: ಉತ್ತರ ಕರ್ನಾಟಕದ ಜವಾರಿ ಹುಡುಗಿ', 'ಪಟಾಕಿ', 'ಆಟಂ ಬಾಂಬು' ಅಂತೆಲ್ಲಾ ಬಿಲ್ಡಪ್ ತಗೊಂಡು 'ಬಿಗ್ ಬಾಸ್' ಮನೆಗೆ ಬಂದಿದ್ದ ಸೋನು ಪಾಟೀಲ್ ಏಳನೇ ವಾರವೇ ಎಲಿಮಿನೇಟ್ ಆಗಿದ್ದಾರೆ. Bigg Boss Kannada 6: Sonu Patil eliminated from Biggboss House.